ಉದ್ಯೋಗ ಹಾಗೂ ಪ್ರಸ್ತುತ ಕನ್ನಡ ಸುದ್ದಿಗಳ ಬಗ್ಗ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದು ನಮ್ಮ ವೆಬ್ ಸೈಟ್ ನ ಮುಖ್ಯ ಉದ್ದೇಶವಾಗಿದೆ.ಅಂದರೆ Karnataka Jobs Updates, Central Government Jobs, Private Jobs,Work from Home ಕೆಲಸಗಳು ಹಾಗೂ ಪಾರ್ಟ್ ಟೈಮ್ ಫುಲ್ ಟೈಮ್ [Partime-full time] ಉದ್ಯೋಗಗಳ ಮಾಹಿತಿ ನಿಯಮಿತವಾಗಿ ಪ್ರಕಟಿಸಲಾಗುತ್ತದೆ.
ಇದಲ್ಲದೆ ಪ್ರಸ್ತುತ ಕನ್ನಡ ಸುದ್ದಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೊಸ ಯೋಜನೆಗಳು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಸರ್ಕಾರಿ ಯೋಜನೆಗಳ ಸಂಪೂರ್ಣ ವಿವರಗಳನ್ನು ಸರಳ ಹಾಗೂ ಸ್ಪಷ್ಟವಾಗಿ ನೀಡಲಾಗುತ್ತದೆ.